Bengaluru, ಫೆಬ್ರವರಿ 22 -- ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನವು ಪಟ್ಟಣಗಳಲ್ಲದೆ ಹಳ್ಳಿಗಳಲ್ಲೂ ಹವಾನಿಯಂತ್ರಣಗಳು ಅಂದರೆ ಎಸಿ ಪ್ರತಿ ಮನೆಗೂ ಹೆಚ್ಚು ಕಡಿಮೆ ಅತೀ ಅಗತ್ಯವೆಂಬಂತಾಗಿದೆ. ಈ ಸಂದರ್ಭದಲ್ಲಿ ಅನುಕೂಲವಿರುವವ... Read More
Bengaluru, ಫೆಬ್ರವರಿ 22 -- ಐಫೋನ್ 16ಇ ಬಗ್ಗೆ ನಿಮಗೆತಿಳಿದಿರದ ವಿಷಯಗಳುಐಫೋನ್ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ iPhone 16e ಬಿಡುಗಡೆಯಾಗಿದೆ. ಈಗಾಗಲೇ ಪ್ರಿ ಬುಕಿಂಗ್ ಆರಂಭವಾಗಿದ್ದು, ಫೆಬ್ರವರಿ 28ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.... Read More
Bengaluru, ಫೆಬ್ರವರಿ 22 -- ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಬಳಸುವಾಗ ಈ ಎಚ್ಚರಿಕೆಗಳನ್ನು ತಪ್ಪದೆ ಪಾಲಿಸಿಎಲೆಕ್ಟ್ರಾನಿಕ್ ಸಾಧನಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಅತಿಯಾದ ಬಳಕೆಯಿಂದ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗಲು ಕಾರಣವಾಗ... Read More
Bengaluru, ಫೆಬ್ರವರಿ 22 -- ಬಿಸಿಲಿನ ಬೇಗೆಯಿಂದ ಪಾರಾಗಲು ಮನೆಗೆ ಎಸಿ ಖರೀದಿಸಬೇಕು ಅಂದುಕೊಂಡಿದ್ದೀರಾ? ಜಾಹೀರಾತುಗಳಿಗೆ ಮಾರು ಹೋಗಿ ಕಡಿಮೆ ಮೊತ್ತ, ಹೆಚ್ಚು ಆಫರ್ ಇರುವ ಎಸಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಬೆಲೆಯ ಜೊತೆಗೆ ... Read More
Bengaluru, ಫೆಬ್ರವರಿ 21 -- ಮನೆಗೆ ಕೂಲರ್ ಖರೀದಿಸಬೇಕು ಎಂದು ಸಾಮಾನ್ಯವಾಗಿ ಪ್ರತಿ ಬಾರಿ ಸೆಕೆಗಾಲ ಆರಂಭವಾದಾಗ ಜನರು ಅಂದುಕೊಳ್ಳುತ್ತಾರೆ. ಕೂಲರ್ ಖರೀದಿಸುವುದು ಸುಲಭ ಮತ್ತು ಕಡಿಮೆ ವೆಚ್ಚದಾಯಕ. ಎಸಿಗೆ ಹೋಲಿಸಿದರೆ ಕೂಲರ್‌ನಲ್ಲಿ ಹಲವು ಪ್ರ... Read More
Bengaluru, ಫೆಬ್ರವರಿ 21 -- ಬೇಸಿಗೆ ಬಂದರೆ ಸಾಕು, ಫ್ಯಾನ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲೂ ಈಗಿನ ದಿನಗಳಲ್ಲಿ ಹಿಂದಿನ ವರ್ಷಗಳಿಗಿಂತಲೂ ಬಿಸಿಲು ದಿನವೂ ಅಧಿಕವಾಗುತ್ತಾ ಹೋಗುತ್ತಿದೆ. ಹೀಗಾಗಿ ಮನೆಯಲ್ಲಿ ಬಿಸಿಲಿನ ತ... Read More
Bengaluru, ಫೆಬ್ರವರಿ 21 -- ಒಳಾಂಗಣ ಸಸ್ಯಗಳು ಮನೆ, ಕಚೇರಿ ಮತ್ತು ಇತರ ಒಳಾಂಗಣ ಸ್ಥಳಗಳಲ್ಲಿ ಬೆಳೆಯುವ ಸಸ್ಯಗಳಾಗಿವೆ. ಅವು ಮನೆಯ ಅಥವಾ ಕಚೇರಿಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಪ್ರಯೋಜನಗಳನ್ನು ನೀಡುತ್ತವೆ. ಸಾಮಾ... Read More
Bengaluru, ಫೆಬ್ರವರಿ 21 -- ಏರ್‌ಟೆಲ್ 1849 ರೂ.ಗಳ ಯೋಜನೆಇದು ಏರ್‌ಟೆಲ್ ವಾಯ್ಸ್ ಮತ್ತು SMS ಮಾತ್ರ ಯೋಜನೆಯಾಗಿದೆ. ಇದರಲ್ಲಿ ಡೇಟಾದ ಪ್ರಯೋಜನ ಸಿಗುವುದಿಲ್ಲ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಅನಿಯಮಿ... Read More
Bengaluru, ಫೆಬ್ರವರಿ 21 -- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ ಈ ಆಂಟಿವೈರಸ್ ಅಪ್ಲಿಕೇಶನ್ ಹಾಕಿಕೊಳ್ಳಿನೀವು ಆಂಡ್ರಾಯ್ಡ್ ಅಥವಾ ಐಫೋನ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಮೂಲಕ ಈ ಆಂಟಿವ... Read More
Bengaluru, ಫೆಬ್ರವರಿ 19 -- ದೇಹವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಕೊಲೆಸ್ಟ್ರಾಲ್ ಪಾತ್ರ ಬಹಳ ಪ್ರಮುಖವಾದುದು. ಕೊಲೆಸ್ಟ್ರಾಲ್ ಆರೋಗ್ಯಕರ ಕೋಶಗಳನ್ನು ಉಂಟು ಮಾಡು ಸಹಾಯ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಉತ್... Read More